extract
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]extract
ಕ್ರಿಯಾಪದ
[ಸಂಪಾದಿಸಿ]extract
- (ಬಲವಂತದಿಂದ) ಕೀಳು, ಹೊರತೆಗೆ, ಕಿತ್ತುಹಾಕು, ಸೆಳೆ
- (ಪುಸ್ತಕದಿಂದ) ಸಾರಭಾಗವನ್ನು ಬೇರೆ ಪ್ರತಿಮಾಡು, ಉದ್ಧರಿಸು, ಸಂಗ್ರಹಮಾಡು
- (ರಸವನ್ನು) ಹಿಂಡಿ ತೆಗೆ, ಸಾರ ತೆಗೆ, ಆಹರಿಸು
- ಎಳೆದು ತೆಗೆ