ಸೆಪ್ಟೆಂಬರ್ ೧೪
ಗೋಚರ
ಸೆಪ್ಟೆಂಬರ್ ೧೪ - ಸೆಪ್ಟೆಂಬರ್ ತಿಂಗಳಿನ ಹದಿನಾಲ್ಕನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೫೭ನೇ ದಿನ (ಅಧಿಕ ವರ್ಷದಲ್ಲಿ ೨೫೮ನೇ ದಿನ) ಟೆಂಪ್ಲೇಟು:ಸೆಪ್ಟೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೦೧ - ಅಮೇರಿಕ ದೇಶದ ರಾಷ್ಟ್ರಪತಿ ವಿಲಿಯಮ್ ಮೆಕ್ಕಿನ್ಲೆ ಸೆಪ್ಟಂಬರ್ ೬ರ ಹತ್ಯೆ ಯತ್ನದ ಗಾಯಗಳಿಗೆ ಬಲಿಯಾದರು.
- ೧೯೫೯ - ಸೋವಿಯೆಟ್ ಒಕ್ಕೂಟದ ಲೂನ ೨ ಚಂದ್ರನ ಮೇಲ್ಮೈಗೆ ಅಪ್ಪಳಿಸಿ, ಚಂದ್ರನನ್ನು ತಲುಪಿದ ಮೊದಲ ಮಾನವ ನಿರ್ಮಿತ ವಸ್ತುವಾಯಿತು.
- ೧೬೬೨- ನೆದರ್ಲ್ಯಾಂಡ್ಸ್ ಮತ್ತು ಇಂಗ್ಲೆಂಡ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.
ಜನನ
[ಬದಲಾಯಿಸಿ]- ೧೮೪೯ - ಇವಾನ್ ಪಾವ್ಲೊವ್, ರಷ್ಯಾದ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ.
ನಿಧನ
[ಬದಲಾಯಿಸಿ]
ಹಬ್ಬ/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |