ತತ್ವಜ್ಞಾನಿ - ವಿಕಿಪೀಡಿಯ ವಿಷಯಕ್ಕೆ ಹೋಗು

ತತ್ವಜ್ಞಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತತ್ವಜ್ಞಾನಿ (ದಾರ್ಶನಿಕ) ಎಂದರೆ ತತ್ತ್ವಶಾಸ್ತ್ರವನ್ನು ಅಭ್ಯಾಸಮಾಡುವ ವ್ಯಕ್ತಿ.

ಆಧುನಿಕ ಅರ್ಥದಲ್ಲಿ, ತತ್ವಜ್ಞಾನಿಯು ತತ್ತ್ವಶಾಸ್ತ್ರದ ಒಂದು ಅಥವಾ ಹೆಚ್ಚು ಶಾಖೆಗಳಲ್ಲಿ ಕೊಡುಗೆ ನೀಡಿರುವ ಬುದ್ಧಿಜೀವಿ, ಉದಾಹರಣೆಗೆ ಸೌಂದರ್ಯಶಾಸ್ತ್ರ, ನೀತಿಶಾಸ್ತ್ರ, ಜ್ಞಾನಮೀಮಾಂಸೆ, ತರ್ಕಶಾಸ್ತ್ರ, ತತ್ವಮೀಮಾಂಸೆ, ಸಾಮಾಜಿಕ ಸಿದ್ಧಾಂತ, ಮತ್ತು ರಾಜಕೀಯ ತತ್ತ್ವಶಾಸ್ತ್ರ. ತತ್ವಜ್ಞಾನಿಯು ಮಾನವಶಾಸ್ತ್ರಗಳು ಅಥವಾ ಶತಮಾನಗಳಿಂದ ನೈಜ ತತ್ತ್ವಶಾಸ್ತ್ರದಿಂದ ಬೇರ್ಪಟ್ಟಿರುವ ಇತರ ವಿಜ್ಞಾನಗಳಲ್ಲಿ ಕೆಲಸ ಮಾಡಿರುವ ವ್ಯಕ್ತಿಯೂ ಆಗಿರಬಹುದು, ಉದಾಹರಣೆಗೆ ಕಲೆಗಳು, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನಶ್ಶಾಸ್ತ್ರ, ಭಾಷಾ ವಿಜ್ಞಾನ, ಮಾನವಶಾಸ್ತ್ರ, ದೇವತಾಶಾಸ್ತ್ರ, ಮತ್ತು ರಾಜನೀತಿ.[]

ಉಲ್ಲೇಖಗಳು

[ಬದಲಾಯಿಸಿ]
  1. Shook, John R., ed. (2010). Dictionary of Modern American philosophers (online ed.). New York: Oxford University Press. p. Introduction. doi:10.1093/acref/9780199754663.001.0001. ISBN 9780199754663. OCLC 686766412. The label of "philosopher" has been broadly applied in this Dictionary to intellectuals who have made philosophical contributions regardless of an academic career or professional title. The wide scope of philosophical activity across the timespan of this dictionary would now be classed among the various humanities and social sciences which gradually separated from philosophy over the last one hundred and fifty years. Many figures included were not academic philosophers but did work at the philosophical foundations of such fields as pedagogy, rhetoric, the arts, history, politics, economics, sociology,turtles , psychology, linguistics, anthropology, religion, and theology. Philosophy proper is heavily represented, of course, encompassing the traditional areas of metaphysics, ontology, epistemology, logic, ethics, social/political theory, and aesthetics, along with the narrower fields of philosophy of science, philosophy of mind, philosophy of language, philosophy of law, applied ethics, philosophy of religion, and so forth {{cite book}}: Unknown parameter |subscription= ignored (help)